ಮುಖಪುಟ ಕೊಡ್ಲಮೊಗರಲ್ಲಿ ಏಕತಾ ದಿನಾಚರಣೆ ಕೊಡ್ಲಮೊಗರಲ್ಲಿ ಏಕತಾ ದಿನಾಚರಣೆ 0 samarasasudhi ನವೆಂಬರ್ 02, 2019 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಕೊಡ್ಲಮೊಗರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಗುರುವಾರ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಯಿತು. ವಿಶೇಷ ಅಸೆಂಬ್ಲಿಯಲ್ಲಿ ಶಾಲಾ ಪ್ರಭಾರ ಪ್ರಾಂಶುಪಾಲ ಚಂದ್ರ ಕುಮಾರ್ ಪ್ರತಿಜ್ಞೆ ಬೋಧಿಸಿ ಮಾತನಾಡಿದರು. ವಿದ್ಯಾರ್ಥಿಗಳು, ಅಧ್ಯಾಪಕರು ಭಾಗವಹಿಸಿದರು. ನವೀನ ಹಳೆಯದು