ಕುಂಬಳೆ: ಕುಂಬಳೆ ಸಮೀಪದ ಕಂಚಿಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ವೀರಕೇಸರಿ ಕ್ಲಬ್ ನ ನೂತನ ಕಟ್ಟಡದ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಕುಂಬಳೆ ಗ್ರಾ.ಪಂ.ಸದಸ್ಯ ರಮೇಶ ಭಟ್ ಕೆ ಕಟ್ಟಡವನ್ನು ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷ ಸತೀಶ್ ಕುಮಾರ್ ಕೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕಾರ್ಪೋರೇಶನ್ ಬ್ಯಾಂಕ್‍ನ ಸಹಾಯಕ ಪ್ರಬಂಧಕ ಚಂದ್ರಶೇಖರ ಭಟ್ ರಾಮನಗರ, ಹರೀಶ್ ಭಟ್ ರಾಮನಗರ, ಕೆ.ಬಾಲಚಂದ್ರ, ಉದ್ಯಮಿ ಹರೀಶ್ ಕುಮಾರ್ ಕೆ ಮನ್ನಿಪ್ಪಾಡಿ ಉಪಸ್ಥಿತರಿದ್ದರು. ಇದೇ ಸಂದರ್ಭ ಅನಾರೋಗ್ಯದಿಂದ ಬಳಲುತ್ತಿರುವ ಕ್ಲಬ್ ಸದಸ್ಯ ಪುಷ್ಪರಾಜ್ ರಿಗೆ ಸಹಾಯ ಧನ ಹಸ್ತಾಂತರಿಸಲಾಯಿತು. ಕಟ್ಟಡ ಲೋಕಾರ್ಪಣೆಯ ಅಂಗವಾಗಿ ಗಣಹೋಮ ನಡೆಯಿತು.
ವೀರಕೇಸರಿ ಕ್ಲಬ್ ಕಟ್ಟಡ ಉದ್ಘಾಟನೆ
0
ನವೆಂಬರ್ 29, 2019