ಮಂಜೇಶ್ವರ : ಮಚ್ಚಂಪಾಡಿ ಜುಮಾ ಮಸೀದಿ, ಹಿಮಾಯತುಲ್ ಇಸ್ಲಾಮ್ ಮದ್ರಸ ಮೀಲಾದ್ ಸಮಿತಿ ಆಶ್ರಯದಲ್ಲಿ ಮೀಲಾದ್ ಫೆಸ್ಟ್ ಹಾಗೂ ಹುಬ್ಬುರ್ರಸೂಲ್ ಪ್ರವಚನ ಇಂದು, ನಾಳೆ ಹಾಗೂ ನ.೧೬ ರಂದು ನಡೆಯಲಿದ್ದು, ಇಂದು(ಗುರುವಾರ) ಮಗ್ರಿಬ್ ನಮಾಜಿನ ಬಳಿಕ ಹುಬ್ಬುರ್ರಸೂಲ್ ಪ್ರವಚನ ನಡೆಯಲಿದೆ. ಖ್ಯಾತ ವಾಗ್ಮಿ ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಭಾಷಣ ಮಾಡಲಿರುವರು. ನಾಳೆ ಮಗ್ರಿಬ್ ನಮಾಜಿನ ಬಳಿಕ ಮಚ್ಚಂಪಾಡಿ ದರ್ಸ್ ವಿದ್ಯಾರ್ಥಿಗಳ ಮೀಲಾದ್ ಕಾರ್ಯಕ್ರಮ ನಡೆಯಲಿದೆ. ನ. ೧೬ ರಂದು ಶನಿವಾರ ಅಸರ್ ನಮಾಜಿನ ಬಳಿಕ ಮಚ್ಚಂಪಾಡಿ ಹಿಮಾಯತುಲ್ ಇಸ್ಲಾಮ್ ಮದ್ರಸಾ ವಿದ್ಯಾರ್ಥಿಗಳ ಮೀಲಾದ್ ಕಾರ್ಯಕ್ರಮ ನಡೆಯಲಿದೆ.
ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಇ೦ದು ಮಚ್ಚಂಪಾಡಿಗೆ
0
ನವೆಂಬರ್ 13, 2019