ಮುಳ್ಳೇರಿಯ: ಕಾಂಞAಗಾಡಿನ ಶ್ರೀರಾಮ ಭಜನಾ ಸಂಘದ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ಕಾರಾಟುವಯಲ್ ವೆಂಕಟ್ರಮಣ ದೇವಸ್ಥಾನದ ಪರಿಸರದಲ್ಲಿ ನ.೯ರಂದು ಬೆಳಿಗ್ಗೆ ೯ರಿಂದ ಸಾಮೂಹಿಕ ಶನಿಪೂಜೆ ಹಾಗೂ ನವಗ್ರಹ ಶಾಂತಿ ಕಾರ್ಯಕ್ರಮವು ನಡೆಯಲಿದೆ. ಬೆಳಿಗ್ಗೆ ೧೧.೩೦ಕ್ಕೆ ಹೋಮದ ಪೂರ್ಣಾಹುತಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ೯೪೪೭೮೭೮೭೧೬ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.