ಮುಖಪುಟಚಿನ್ಮಯಿಗೆ ರಜತ ಪದಕ ಚಿನ್ಮಯಿಗೆ ರಜತ ಪದಕ 0 samarasasudhi ನವೆಂಬರ್ 14, 2019 ಬದಿಯಡ್ಕ: ತಮಿಳುನಾಡಿನ ಚೆನೈಯಲ್ಲಿ ಜರಗಿದ ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆಯ 5ನೇ ಹಂತದಲ್ಲಿ ಚಿನ್ಮಯಿ ಕಂಬಾರು ರಜತ ಪದಕವನ್ನು ಪಡೆದಿರುತ್ತಾಳೆ. ಬದಿಯಡ್ಕದ ಬ್ರೈನ್ ಒ ಬ್ರೈನ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಛಾಯಾಗ್ರಾಹಕ ಉದಯ ಕಂಬಾರು ಮತ್ತು ಮಧುಮತಿ ದಂಪತಿಗಳ ಪುತ್ರಿ. ನವೀನ ಹಳೆಯದು