ಉಪ್ಪಳ: ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಮಂತ್ರಾಲಯದ ಸಂಚಾಲಕಿ ಹಾಗೂ ಭಜನಾ ಸಂಕೀರ್ತನಾ ಗುರು ಪ್ರೇಮಲತಾ ಗೋಕುಲದಾಸ್ ಕುಂಬಳೆ ಇವರ ನೇತೃತ್ವದಲ್ಲಿ 7ನೇ ವರ್ಷದ ಕನಕ ಜಯಂತಿ ಇಂದು(ಶುಕ್ರವಾರ) ಐಲ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ವಠಾರದಲ್ಲಿ ನಡೆಯಲಿದೆ.
ಬೆಳಿಗ್ಗೆ 7.30 ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, 10.30ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಶ್ರೀಗಳು ದೀಪ ಬೆಳಗಿಸಿ ಉದ್ಘಾಟಿಸುವರು. ದಾಸ ಸಾಹಿತ್ಯ ಪ್ರಾಜೆಕ್ಟ್ ಸಂಚಾಲಕ ಹನುಮೇಶ ಆಚಾರ್ಯ ಮಂತ್ರಾಲಯ ಆಶೀರ್ವಚನ ನೀಡುವರು. ಐಲ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು, ಸಂಗೀತ ಕಲಾಸಿರಿ ಮಂಜುಳ ಜಿ.ರಾವ್ ಇರಾ, ತಾರಾನಾಥ ಬೋಳಾರ್, ಪ್ರೇಮಲತಾ ಗೋಕುಲದಾಸ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರುವರು.