ಮುಳ್ಳೇರಿಯ: ಬೇಕಲ ಉಪ ಜಿಲ್ಲಾ ಮಟ್ಟದ ವಿಜ್ಞಾನೋತ್ಸವ ವೃತ್ತಿ ಪರಿಚಯ ಮೇಳದ ಕಿರಿಯ ಪ್ರಾಥಮಿಕ ಹಾಗು ಹಿರಿಯ ಪ್ರಾಥಮಿಕ ಮಟ್ಟದ ನಿರ್ಮಾಣ ವಿಭಾಗದ ಸ್ಪರ್ಧೆಗಳಲ್ಲಿ ಕೀಕಾನ ಆರ್.ಆರ್.ಎಂ.ಜಿ.ಯು.ಪಿ. ಶಾಲೆ ಸತತ ೧೧ ನೇ ಬಾರಿ ಸಮಗ್ರ ಪ್ರಶಸ್ತಿ ಪಡೆಯಿತು.
ಕಿರಿಯ ಪ್ರಾಥಮಿಕ ವಿಭಾಗದ ನಿರ್ಮಾಣ ಸ್ಪರ್ಧೆಯಲ್ಲಿ ಗೆರಟೆಯ ಉತ್ಪನ್ನ ತಯಾರಿಯಲ್ಲಿ ಆದಿಶ್, ಡೋರ್‌ಮೇಟ್ ತಯಾರಿಯಲ್ಲಿ ಸನಾ ಫಾತಿಮಾ, ವೆಜಿಟೇಬಲ್ ಪ್ರಿಂಟಿAಗ್‌ನಲ್ಲಿ ಅನಾಮಿಕ, ಮೆಟಲ್ ಎಂಗ್ರೇವಿAಗ್‌ನಲ್ಲಿ ಮಿಥುನ್, ತ್ರೆಡ್ ಪ್ಯಾಟರ್ನ್ ತಯಾರಿಯಲ್ಲಿ ಗಗನ್ ಪ್ರಸಾದ್, ತಾಳೆ ಗರಿ ಉತ್ಪನ್ನ ತಯಾರಿಯಲ್ಲಿ ನೈನಿಕನಲಿನ್ ಎ ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಾರ್ಡ್ ಮತ್ತು ಸ್ಟ್ರೋ ಬೋರ್ಡ್ ಉತ್ಪನ್ನ ತಯಾರಿಯಲ್ಲಿ ತಾಹೀರ್ ಸುಸೈನ್ ದ್ವಿತೀಯ ಎ ಗ್ರೇಡ್, ಎಂಬ್ರಾಯಿಡರಿ ತಯಾರಿಯಲ್ಲಿ ಅನನ್ಯ ಹಾಗು ಪೇಪರ್ ಕ್ರಾಫ್ಟ್ ತಯಾರಿಯಲ್ಲಿ ಸ್ವರೂಪ್ ಎ ಗ್ರೇಡ್, ಬೊಂಬೆ ತಯಾರಿಯಲ್ಲಿ ಶ್ರೀವರ್ಣಿ ಬಿ ಗ್ರೇಡ್ ಪಡೆದಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗ ನಿರ್ಮಾಣ ಸ್ಪರ್ಧೆಯಲ್ಲಿ ಗೆರಟೆಯ ಉತ್ಪನ್ನ ತಯಾರಿಯಲ್ಲಿ ಅಭಿಷೇಕ್, ಡೋರ್‌ಮೇಟ್ ತಯಾರಿಯಲ್ಲಿ ಸ್ಟೆಲ್ಲಾ ಮೇರಿ, ಪೇಪರ್ ಕ್ರಾಪ್ಟ್ ತಯಾರಿಯಲ್ಲಿ ಪೂಜಿತ ಎಂ, ಕಾರ್ಡ್ ಮತ್ತು ಸ್ಟ್ರೋ ಬೋರ್ಡ್ ಉತ್ಪನ್ನ ತಯಾರಿಯಲ್ಲಿ ಮುಹಮ್ಮದ್ ಸಾದ್ ಎ ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವೆಜಿಟೇಬಲ್ ಪ್ರಿಂಟಿAಗ್‌ನಲ್ಲಿ ಅರ್ಚನಾ ಪ್ರದೀಪ್, ತ್ರೆಡ್ ಪ್ಯಾಟರ್ನ್ ತಯಾರಿಯಲ್ಲಿ ಶ್ರವಣ್, ತಾಳೆಗರಿ ಉತ್ಪನ್ನ ತಯಾರಿಯಲ್ಲಿ ಆರ್ಯ ಎ ಗ್ರೇಡ್‌ನೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಎಂಬ್ರಾಯಿಡರಿ ತಯಾರಿಯಲ್ಲಿ ರಂಸಿನ, ಮೆಟಲ್ ಎಂಗ್ರೇವಿAಗ್‌ನಲ್ಲಿ ನಿಖಿಲ್, ಬೊಂಬೆ ತಯಾರಿಯಲ್ಲಿ ಆಯಿಷತ್ ಶಹಲ ಎ. ಗ್ರೇಡ್ ಪಡೆದಿದ್ದಾರೆ.