ಕಾಸರಗೋಡು: ಯುವ ಕ್ಲಬ್ ಗಳಿಗಾಗಿ ನೆಹರೂ ಯುವ ಕೇಂದ್ರ ನಡೆಸುವ ಜಾಗೃತಿ ಶಿಕ್ಷಣ ಕಾರ್ಯಾಗಾರ ಇಂದು(ನ.16) ಬೆಳಗ್ಗೆ 10 ಗಂಟೆಗೆ ಸಿವಿಲ್ ಸ್ಟೇಷನ್ ನ ಡಿ.ಪಿ.ಸಿ.ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಗಟಿಸುವರು. ನೆರೆಹಾವಳಿ ನಂತರ ನಡೆಸಿದ ಪರಿಹಾರ ಕ್ರಮಗಳಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸಿದ ಯುವಕ್ಲಬ್ ಗಳಿಗೆ ಅಭಿನಂದನೆ ಮತ್ತು "ದೇಶಪ್ರೇಮ ಮತ್ತು ರಾಷ್ಟ್ರನಿರ್ಮಾಣ" ಎಂಬ ವಿಷಯದಲ್ಲಿ ನಡೆದ ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನಡೆಸುವರು.
ನೆಹರೂ ಯುವ ಕೇಂದ್ರದಿಂದ ಇಂದು ಕಾರ್ಯಾಗಾರ
0
ನವೆಂಬರ್ 15, 2019