HEALTH TIPS

ಇಂದು ಶೇಣಿಯಲ್ಲಿ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಸಮಾರೋಪ

 
     ಪೆರ್ಲ:2019-20ನೇ ಶೈಕ್ಷಣಿಕ ವರ್ಷದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಸಮಾರೋಪ ಸಮಾರಂಭ ಶೇಣಿ ಶ್ರೀ ಶಾರದಾಂಬಾ ವಿದ್ಯಾ ಸಂಸ್ಥೆಯಲ್ಲಿ ನ.2ರಂದು ಸಂಜೆ 3ಗಂಟೆಗೆ ಆರಂಭವಾಗಲಿದೆ.
    ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಸಮಾರಂಭ ಉದ್ಘಾಟಿಸಲಿದ್ದಾರೆ.
ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಅಧ್ಯಕ್ಷತೆ ವಹಿಸುವರು.ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಉದುಮ ಶಾಸಕ ಕುಂ??ರಾಮನ್, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಕಲೋತ್ಸವ ಸಂಘಟನಾ ಸಮಿತಿ ಅಧ್ಯಕ್ಷೆ, ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ಶಾರದಾ ವೈ, ಬದಿಯಡ್ಕ ಗ್ರಾ.ಪಂ.ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಫಾದರ್ ಜೋನ್ ವಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವೃತ್ತ ನಿರೀಕ್ಷಕ, ಸಿನೆಮಾ ನಟ ಸಿಬಿ ಥಾಮಸ್ ಬಹುಮಾನ ವಿತರಿಸಲಿದ್ದಾರೆ. ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಓಮನಾ ರಾಮಚಂದ್ರನ್, ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಸಿ., ದೇಲಂಪಾಡಿ ಗ್ರಾ.ಪಂ.ಅಧ್ಯಕ್ಷ ಮುಸ್ತಫ, ಕುಂಬ್ಡಾಜೆ ಗ್ರಾ.ಪಂ.ಅಧ್ಯಕ್ಷೆ ಫಾತಿಮತ್ ಝುಹಾರ, ಕಾರಡ್ಕ ಗ್ರಾ.ಪಂ.ಅಧ್ಯಕ್ಷೆ ಅನಸೂಯ ರೈ, ಎಣ್ಮಕಜೆ ಗ್ರಾ.ಪಂ.ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಮೊಹಮ್ಮದ್ ಮುಸ್ತಫಾ, ಎಣ್ಮಕಜೆ ಗ್ರಾ.ಪಂ.ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯೊಷಾ ಎ.ಎ., ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಎನ್., ಕುಂಬಳೆ ಉಪ ಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ, ಶೇಣಿ ಶಾಲಾ ಪ್ರಬಂಧಕ ಸೋಮಶೇಖರ ಜೆ.ಎಸ್., ಕೆ.ಐ.ಟಿ.ಇ.ಜಿಲ್ಲಾ ಸಂಯೋಜಕ ರಾಜೇಶ್, ಕುಂಬಳೆ ಬಿ.ಪಿ.ಒ.ಕುಂ??ಕೃಷ್ಣನ್, ಮುಖ್ಯ ಶಿಕ್ಷಕರ ಸಂಘಟನಾ ಸಮಿತಿ ಸಂಚಾಲಕ ವಿಷ್ಣುಪಾಲ, ಶೇಣಿ ಹೈಯರ್ ಸೆಕೆಂಡರಿ ಶಾಲೆ ಪ್ರಭಾರ ಪ್ರಿನ್ಸಿಪಾಲ್ ವಿಜಯ ಲಕ್ಷ್ಮಿ ವಿ., ಶೇಣಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಶ್ರೀಶ ಕುಮಾರ್ ಎಂ.ಪಿ., ಎಯುಪಿ ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ನಾಯಕ್ ಜೆ.ಎಸ್., ಕಲೋತ್ಸವ ಸಮಿತಿ ಸಂಚಾಲಕ ಶಾಸ್ತ ಕುಮಾರ್ ಎ., ಮಾತೃ ಸಂಘ ಅಧ್ಯಕ್ಷರಾದ ರೇಖ ಜ್ಯೋತಿ, ಶಶಿಪ್ರಭಾ, ಜನ ಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿರುವರು.
             ನಿನ್ನೆ(ಶುಕ್ರವಾರ)ಯ ವರೆಗಿನ ಸ್ಪರ್ಧೆಗಳಲ್ಲಿ ವಿಜೇತ ಶಾಲೆಗಳು ಪಡೆದ ಅಂಕಗಳ ವಿವರ:
  Kumbla. Sub distdy kalolasvam  all festival results 1/11/2019/  7pm
M S C H S perdala Neerchal. 329
G H S S adoor 305
N H S S perdala 300
G H S S mulleria. 278
...............................................................................................................................................
 kumbla. sub district kalolasvam leading point 1/11/2019/7pm
LP general
G V H S S Karadka. 42
S N A L P S Perla 40
St B A S B d Bela. 37

...................................................................................................................................................
  U p Genral
H F A S B S Kumbla. 51
St  B A S B S bela 37
G H S S Adoor. 36
.....................................................................................................................................................
H S genral
G V H S Karadka 113
N H S S perdal92
G H S S Adoor 82
H S S Genral
G V H S S mulleria 143
S S H S S katukukke 135
G H S S kumbla. 107
U P sanskrit
M S C H S perdala Neerchal. 86
St AS B S  bela 75
S V A U PS  swarga 74
............................................................................................................................................................
H S sanskrit
M S  C HS Neerchal 81
N H S perdala  64
Shree Bharthi Vidya Peeta Badiyadka. 62
............................................................................................................................................................
L P arbic
A J B S Puthige. 31
S S A U P S sheni  27
G H S S  bellur 25
.............................................................................................................................................................
U P arbic
G U P S pallangod. 43
G H S  Adoor 37
A U P S mulleria 35
H S arbic
GV H S S Mogral
55
G H S Adoor 54
G V H S mulleria. 42 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries