ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ವರ್ಷಾವದಿ ಉತ್ಸವವು ೨೦೨೦ ಜನವರಿ ೨೯ ರಿಂದ ಫೆಬ್ರವರಿ ೨ರ ನಡೆಯಲಿರುವುದು. ಈ ಸಂದರ್ಭದಲ್ಲಿ ಪ್ರಾಯೋಜಕತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಅಪೇಕ್ಷಿತರು ತಮ್ಮ ಸಂಪೂರ್ಣ ವಿವರಗಳೊಂದಿಗೆ ನವಂಬರ್ ೧೫ರ ಸಾಯಂಕಾಲ ೫ ಗಂಟೆಯ ಮೊದಲು ಶ್ರೀ ಕ್ಷೇತ್ರದ ಕಾರ್ಯಾಲಯಕ್ಕೆ ತಲುಪಿಸಬೇಕಾಗಿ ಅಪೇಕ್ಷೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಾರಂಪಾಡಿ ವರ್ಷಾವಧಿ ಉತ್ಸವದ ಸಂದರ್ಭದಲ್ಲಿ ಸೇವಾ ಕಾರ್ಯಕ್ರಮಕ್ಕೆ ಅವಕಾಶ
0
ನವೆಂಬರ್ 07, 2019