ಸಮರಸ ಚಿತ್ರ ಬಿಡುಗಡೆ ಕುಂಬಳೆ : ಬಂದ್ಯೋಡು ಸಮೀಪದ ವೀರನಗರ ಅಡ್ಕ ಶ್ರೀ ಬೀರಮಾರ್ಲರ(ಉಳ್ಳಾಕ್ಲು) ಮಾಡ ಕ್ಷೇತ್ರದ ಜೀಣೋದ್ಧಾರ ಕಾರ್ಯದ ಹಿನ್ನೆಲೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿದರು. ಸಾಧ್ವಿ ಮಾತಾನಂದಮಯೀ, ಅಡ್ಕದ ಗುತ್ತು ಕುಟುಂಬಸ್ಥರು ಹಾಗೂ ಮಾಡ ಜೀಣೋದ್ಧಾರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.