ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಶೇಣಿ ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲೆಯ ಕಲೋತ್ಸವದಲ್ಲಿ ಸಂಸ್ಕೃತ ರಸಪ್ರಶ್ನೆಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಸಂಸ್ಕೃತ ಗದ್ಯಪಾರಾಯಣ ಹಾಗೂ ಪೆನ್ಸಿಲ್ ಡ್ರಾಯಿಂಗ್‌ಗಳಲ್ಲಿ ಎ ಗ್ರೇಡ್ ಪಡೆದ ವರದರಾಜ್ ಕೆ.ಆರ್. ಈತ ನೀರ್ಚಾಲ್ ಮಹಾಜನ ಸಂಸ್ಕೃತ ಕಾಲೇಜಿನ ೭ನೇ ತರಗತಿಯ ವಿದ್ಯಾರ್ಥಿ. ಈತ ಕುಂಜಾರು ರಾಜಾರಾಮ ಮಧ್ಯಸ್ಥ ಹಾಗೂ ದೇವಕೀದೇವಿ ದಂಪತಿಯ ಪುತ್ರ.
......................................................................................................................................................................
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಶೇಣಿ ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲೆಯ ಕಲೋತ್ಸವದಲ್ಲಿ ಸಂಸ್ಕೃತ ಪ್ರಭಾಷಣಂ ಹಾಗೂ ಅಕ್ಷರಶ್ಲೋಕ ಸ್ಪರ್ಧೆಗಳಲ್ಲಿ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ ಮತ್ತು ಕನ್ನಡ ಕಂಠಪಾಠದಲ್ಲಿ ಎ ಗ್ರೇಡ್ ಪಡೆದ ಸಿಂಧೂರ ಕೆ.ಆರ್. ಈಕೆ ನೀರ್ಚಾಲ್ ಮಹಾಜನ ಸಂಸ್ಕೃತ ಕಾಲೇಜಿನ ೬ನೇ ತರಗತಿಯ ವಿದ್ಯಾರ್ಥಿನಿ. ಈಕೆ ಕುಂಜಾರು ರಾಜಾರಾಮ ಮಧ್ಯಸ್ಥ ಹಾಗೂ ದೇವಕೀದೇವಿ ದಂಪತಿಯ ಪುತ್ರಿ.
..........................................................................................................................................................................................