ಕಾಸರಗೋಡು: ೨೦೧೯ ಮಾರ್ಚ್ ತಿಂಗಳಲ್ಲಿ ಎಸ್.ಎಸ್.ಎಲ್.ಸಿ., ಟಿ.ಎಚ್.ಎಸ್.ಎಲ್.ಸಿ., ಎಚ್.ಎಸ್.ಇ., ವಿ.ಎಚ್.ಎಸ್.ಇ. ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿ ತೇರ್ಗಡೆಹೊಂದಿರುವ ಜಿಲ್ಲೆಯ ಲಾಟರಿ ಕಲ್ಯಾಣನಿಧಿ ಸದಸ್ಯರ ಮಕ್ಕಳಿಗೆ ಶಿಕ್ಷಣ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ಕಲಿಕೆ ನಡೆಸುತ್ತಿರುವ ಈ ವಿಭಾಗಕ್ಕೆ ಸೇರಿದವರು ಈ ಅರ್ಜಿ ಸಲ್ಲಿಸಬೇಕಿದ್ದು, ಜೊತೆಗೆ ವಿದ್ಯಾರ್ಥಿ ವೇತನಕ್ಕೂ ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ, ದಾಖಲೆಪತ್ರಗಳ ಸಹಿತ ನ.೩೦ರ ಮುಂಚಿತವಾಗಿ ಜಿಲ್ಲಾ ಲಾಟರಿ ಕಲ್ಯಾಣನಿಧಿ ಕಚೇರಿಗೆ ಅರ್ಜಿ ಸಲಿಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: ೦೪೯೯೪-೨೫೬೪೦೪ ಸಂಪರ್ಕಿಸಬಹುದು.
ಶಿಕ್ಷಣ ಪ್ರಶಸ್ತಿಗೆ ಅರ್ಜಿ ಕೋರಿಕೆ
0
ನವೆಂಬರ್ 04, 2019