ಮುಖಪುಟ ಬೇಂಗಪದವು ಶಾಲೆಯಲ್ಲಿ ಪೋಷಕರ ಗ್ರಂಥಾಲಯ ಉದ್ಘಾಟನೆ ಬೇಂಗಪದವು ಶಾಲೆಯಲ್ಲಿ ಪೋಷಕರ ಗ್ರಂಥಾಲಯ ಉದ್ಘಾಟನೆ 0 samarasasudhi ನವೆಂಬರ್ 01, 2019 ಸಮರಸ ಚಿತ್ರ ಸುದ್ದಿ: ಪೆರ್ಲ:ಬೇಂಗಪದವು ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಗ್ರಂಥಾಲಯ ಉದ್ಘಾಟಿಸಲಾಯಿತು. ಮುಖ್ಯ ಶಿಕ್ಷಕ ಶಿವಕುಮಾರ್ ಎಸ್., ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಮಾತೃ ಮಂಡಳಿ ಅಧ್ಯಕ್ಷೆ ರೇಖಾ ಕೆ.ಎಸ್.,ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು. ನವೀನ ಹಳೆಯದು