ಕುಂಬಳೆ: ಮುಜುಂಗಾವು ಶ್ರೀಭಾರತಿ ವಿದ್ಯಾಪೀಠದಲ್ಲಿ ಸಮಾಜ ವಿಜ್ಞಾನ ಕ್ಲಬ್ ವತಿಯಿಂದ ಜೀವನ ಮೌಲ್ಯಗಳ ಮಾಹಿತಿ ಕಾರ್ಯಕ್ರಮ ನಡೆಯಿತು.
ಮಂಜೇಶ್ವರ ಎಸ್.ಎ.ಟಿ. ಶಾಲೆಯ ಅಧ್ಯಾಪಕ ವೀರೇಶ್ವರ ಭಟ್ ಮಕ್ಕಳಿಗಾಗಿ ಮಾಹಿತಿ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಖುಷಿ ಹಾಗೂ ಉತ್ಸಾಹ ಮೂಡುವ ಹಾಸ್ಯರೂಪದಲ್ಲಿ ಕಾರ್ಯಕ್ರಮ ನಡೆಸಿದ ಅವರು ಮುಂದೆ ನೀವೇನಾಗಬಯಸುತ್ತೀರಿ? ಎಂದು ಪ್ರಶ್ನಿಸಿದಾಗ ಒಬ್ಬೊಬ್ಬರು ಒಂದೊAದು ನಿರೀಕ್ಷೆಗಳನ್ನು ವ್ಯಕ್ತಪಡಿಸಿದರು. ನಾವು ಏನೇ ಆದರೂ ಮೊದಲು ಮಾನವರಾಗಬೇಕು ಎಂದು ಮಾನವೀಯತೆ, ಸಂಬAಧ, ಕರ್ತವ್ಯಗಳ ಬಗ್ಗೆ ಈ ಸಂದರ್ಭ ವೀರೇಶ್ವರ ಭಟ್ ಮಾರ್ಗದರ್ಶನ ನೀಡಿದರು. ಅಧ್ಯಾಪಕ ಹರಿಪ್ರಸಾದ್ ಸ್ವಾಗತಿಸಿ, ವಿಜಯ ವಂದಿಸಿದರು.