ಮುಳ್ಳೇರಿಯ: ಚಿತ್ರ ನಟ ಮೋಹನ್‍ಲಾಲ್ ಫ್ಯಾನ್ಸ್ ಅಸೋಸಿಯೇಶನ್ ಬೋವಿಕ್ಕಾನ ಘಟಕದ ನೇತೃತ್ವದಲ್ಲಿ ಬೋವಿಕ್ಕಾನ ಅಂಗನವಾಡಿಯಲ್ಲಿ ಗುರುವಾರ ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಗ್ರಾಮ ಪಂಚಾಯತಿ ಸದಸ್ಯ ಅನೀಸ್ ಮನ್ಸೂರ್ ಉದ್ಘಾಟಿಸಿದರು. ಕೆ.ಬಿ.ಮುಹಮ್ಮದ್ ಕುಂಞÂ, ಶರೀಫ್ ಕೊಡವಂಜಿ, ಕೃಷ್ಣ ಚೆಡಿಕಾಲ್, ಫ್ಯಾನ್ಸ್ ಅಸೋಸಿಯೇಶನ್ ಪದಾಧಿಕಾರಿಗಳಾದ ನಿತಿನ್ ರಾಜ್ ಮುಳಿಯಾರು, ಪಿ.ವಿ.ಹೇಮಂತ್, ವಿಷ್ಣು ಇರಿಯಣ್ಣಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಶಾಂತಿನಿ ದೇವಿ ಸ್ವಾಗತಿಸಿದರು. ಮಕ್ಕಳಿಗೆ ಸಿಹಿ ವಿತರಿಸಲಾಯಿತು.