ಕೊಡ್ಲಮೊಗರು ಶಾಲಾ ವಿದ್ಯಾರ್ಥಿನಿ ವರ್ಷಾ ಎಂ.ಆರ್ ಗೆ ೩ ಪ್ರಥಮ, ೨ ದ್ವಿತೀಯ
ಮಂಜೇಶ್ವರ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದ ಸಂಸ್ಕೃತೋತ್ಸವದಲ್ಲಿ ವಾಣೀ ವಿಜಯ ಹೈಸ್ಕೂಲ್ ಕೊಡ್ಲಮೊಗರು ಶಾಲೆಯ ಹತ್ತನೇ ತರಗತಿಯ ವರ್ಷಾ ಎಂ.ಆರ್, ಹೈಸ್ಕೂಲ್ ವಿಭಾಗದ ಸಂಸ್ಕೃತ ಅಕ್ಷರ ಶ್ಲೋಕ ಸ್ಪರ್ಧೆಯಲ್ಲಿ ಪ್ರಥಮ, ಸಂಸ್ಕೃತ ಕಂಠಪಾಠದಲ್ಲಿ ಪ್ರಥಮ, ಸಂಸ್ಕೃತ ಚಂಪೂಪ್ರಭಾಷಣA ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇದರೊಂದಿಗೆ ಕನ್ನಡ ಭಾಷಣದಲ್ಲಿ ದ್ವಿತೀಯ ಮತ್ತು ಜಾನಪದ ನೃತ್ಯದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾಳೆ.
......................................................................................................................................................
ಕೊಡ್ಲಮೊಗರು ಶಾಲೆಯ ವಿದ್ಯಾರ್ಥಿನಿ ಹರ್ಷಿಕಾ ಗೆ ಸಂಸ್ಕೃತ ಗಾನಾಲಾಪನಂ ನಲ್ಲಿ ಪ್ರಥಮ, ಜಿಲ್ಲಾ ಮಟ್ಟಕ್ಕೆ ಆಯ್ಕೆ
ಮಂಜೇಶ್ವರ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದ ಸಂಸ್ಕೃತೋತ್ಸವದಲ್ಲಿ ವಾಣೀ ವಿಜಯ ಹೈಸ್ಕೂಲ್ ಕೊಡ್ಲಮೊಗರು ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಹರ್ಷಿಕಾ, ಸಂಸ್ಕೃತ ಗಾನಾಲಾಪನಂ ಸ್ಪರ್ಧೆಯಲ್ಲಿ ಪ್ರಥಮ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇದರೊಂದಿಗೆ ಸಂಸ್ಕೃತ ಅಷ್ಟಪದಿಯಲ್ಲಿ ತೃತೀಯ ಸ್ಥಾನ , ಲಘು ಸಂಗೀತದಲ್ಲಿ ಎ ಗ್ರೇಡ್ ಗಳಿಸಿದ್ದಾಳೆ.
.........................................................................................................................................................
ಕೊಡ್ಲಮೊಗರು ಶಾಲೆಯ ವಿದ್ಯಾರ್ಥಿನಿ ಶ್ರಾವಣಿ ಗೆ ಸಂಸ್ಕೃತ ಹಾಗೂ ಹಿಂದಿ ಉಪನ್ಯಾಸ ರಚನೆಯಲ್ಲಿ ಪ್ರಥಮ, ಜಿಲ್ಲಾ ಮಟ್ಟಕ್ಕೆ ಆಯ್ಕೆ
ಮಂಜೇಶ್ವರ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದ ಸಂಸ್ಕೃತೋತ್ಸವದಲ್ಲಿ ವಾಣೀ ವಿಜಯ ಹೈಸ್ಕೂಲ್ ಕೊಡ್ಲಮೊಗರು ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಶ್ರಾವಣಿ, ಸಂಸ್ಕೃತ ಹಾಗೂ ಹಿಂದಿ ಉಪನ್ಯಾಸ ರಚನೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇದರೊಂದಿಗೆ ಸಂಸ್ಕೃತ ಕಥಾ ರಚನೆಯಲ್ಲಿ ದ್ವಿತೀಯ, ಸಂಸ್ಕೃತ ಪ್ರಶ್ನೋತ್ತರೀ ಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾಳೆ.
...........................................................................................................................................................
ಕೊಡ್ಲಮೊಗರು ಶಾಲಾ ವಿದ್ಯಾರ್ಥಿ ಕಿರಣ್ ಲೋಹಿತ್ ಗೆ ಸಂಸ್ಕೃತ ಅಷ್ಟಪದಿಯಲ್ಲಿ ದ್ವಿತೀಯ
ಮಂಜೇಶ್ವರ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದ ಸಂಸ್ಕೃತೋತ್ಸವದಲ್ಲಿ ವಾಣೀ ವಿಜಯ ಹೈಸ್ಕೂಲ್ ಕೊಡ್ಲಮೊಗರು ಶಾಲೆಯ ಒಂಭತ್ತನೆ ತರಗತಿ ವಿದ್ಯಾರ್ಥಿ ಕಿರಣ್ ಲೋಹಿತ್, ಸಂಸ್ಕೃತ ಅಷ್ಟಪದಿ ಹುಡುಗರ ವಿಭಾಗದಲ್ಲಿ ದ್ವಿತೀಯ ಮತ್ತು ಸಂಸ್ಕೃತ ಗಾನಾಲಾಪನಂ ಹುಡುಗರ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾನೆ.
..............................................................................................................................................................
ಕೊಡ್ಲಮೊಗರು ಶಾಲಾ ವಿದ್ಯಾರ್ಥಿನಿ ವೃಕ್ಷಾ ಎಂ.ಆರ್. ಗೆ ಸಂಸ್ಕೃತ ನಾಟಕದಲ್ಲಿ ಉತ್ತಮ ನಾಯಕಿ ಪ್ರಶಸ್ತಿ
ಮಂಜೇಶ್ವರ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದ ಸಂಸ್ಕೃತೋತ್ಸವದಲ್ಲಿ ವಾಣೀ ವಿಜಯ ಹೈಸ್ಕೂಲ್ ಕೊಡ್ಲಮೊಗರು ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ವೃಕ್ಷಾ ಎಂ.ಆರ್. ಸಂಸ್ಕೃತ ನಾಟಕದಲ್ಲಿ ಉತ್ತಮ ನಾಯಕಿ ಪ್ರಶಸ್ತಿಯನ್ನು ಪಡೆದಿದ್ದಾಳೆ. ಇದರೊಂದಿಗೆ ಸಂಸ್ಕೃತ ಕಂಠಪಾಠ ಹುಡುಗಿಯರ ವಿಭಾಗದಲ್ಲಿ ದ್ವಿತೀಯ ಮತ್ತು ಸಂಸ್ಕೃತ ಪ್ರಭಾಷಣಂನಲ್ಲಿ ತೃತೀಯ ಸ್ಥಾನ ಗಳಿಸಿದ್ದಾಳೆ.
......................................................................................................................................................................
ಕೊಡ್ಲಮೊಗರು ಶಾಲೆಯ ವಿದ್ಯಾರ್ಥಿ ಕಾರ್ತಿಕ್ ಗೆ ಸಂಸ್ಕೃತ ಪಾಠಕಂ ನಲ್ಲಿ ದ್ವಿತೀಯ
ಮಂಜೇಶ್ವರ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದ ಸಂಸ್ಕೃತೋತ್ಸವದಲ್ಲಿ ವಾಣೀ ವಿಜಯ ಹೈಸ್ಕೂಲ್ ಕೊಡ್ಲಮೊಗರು ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಕಾರ್ತಿಕ್ ಸಂಸ್ಕೃತ ಪಾಠಂ ಹುಡುಗರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ.
...........................................................................................................................................................................
ಕೊಡ್ಲಮೊಗರು ಶಾಲಾ ವಿದ್ಯಾರ್ಥಿನಿ ತನುಷಾ ಸಂಸ್ಕೃತ ಕವಿತಾ ರಚನೆಯಲ್ಲಿ ದ್ವಿತೀಯ
ಮಂಜೇಶ್ವರ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದ ಸಂಸ್ಕೃತೋತ್ಸವದಲ್ಲಿ ವಾಣೀ ವಿಜಯ ಹೈಸ್ಕೂಲ್ ಕೊಡ್ಲಮೊಗರು ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ತನುಷಾ, ಸಂಸ್ಕೃತ ಕವಿತಾ ರಚನೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾಳೆ.
...............................................................................................................................................................................................................................................................