ಮುಖಪುಟ ಚಕ್ರವರ್ತಿ ಹೊಸಂಗಡಿಯಿAದ ಈದ್ ಮಿಲಾದ್ ಸಿಹಿ ವಿತರಣೆ ಚಕ್ರವರ್ತಿ ಹೊಸಂಗಡಿಯಿAದ ಈದ್ ಮಿಲಾದ್ ಸಿಹಿ ವಿತರಣೆ 0 samarasasudhi ನವೆಂಬರ್ 10, 2019 ಮಂಜೇಶ್ವರ: ಹೊಸಂಗಡಿಯಲ್ಲಿ ಭಾನುವಾರ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಚಕ್ರವರ್ತಿ ಹೊಸಂಗಡಿ ಸಂಸ್ಥೆಯ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ಮೆರವಣಿಗೆಯನ್ನು ಸ್ವಾಗತಿಸಿ, ಸಿಹಿತಿಂಡಿಯನ್ನು ಹಂಚಿ ಶುಭ ಹಾರೈಸಲಾಯಿತು. ಈ ವೇಳೆ ಸಂಸ್ಥೆಯ ಪಧಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ನವೀನ ಹಳೆಯದು