ಮುಖಪುಟಸಜಂಗದ್ದೆ ಶ್ರೀಧರ ಭಟ್ ರಿಗೆ ಗುರುವಂದನೆ ಸಜಂಗದ್ದೆ ಶ್ರೀಧರ ಭಟ್ ರಿಗೆ ಗುರುವಂದನೆ 0 samarasasudhi ನವೆಂಬರ್ 03, 2019 ಸಮರಸ ಚಿತ್ರ ಸುದ್ದಿ: ಪೆರ್ಲ: ಪೆರ್ಲದ ಶ್ರೀಶಂಕರ ವೇದಪಾಠ ಶಾಲೆಯ ಆಶ್ರಯದಲ್ಲಿ ಖ್ಯಾತ ವೇದ ವಿದ್ವಾಂಸ, ಗುರು ಸಜಂಗದ್ದೆ ಶ್ರೀಧರ ಭಟ್ ಅವರಿಗೆ ಶಿಷ್ಯವೃಂದ ಇತ್ತೀಚೆಗೆ ಗೌರವ ಸಲ್ಲಿಸಿ ಅಭಿನಂದಿಸಿತು. ನವೀನ ಹಳೆಯದು