ಸಮರಸ ಚಿತ್ರ ಸುದ್ದಿ: ಪೆರ್ಲ: ಚೆನ್ನೆ÷Êಯಲ್ಲಿ ಜರಗಿದ ೩೯ನೇ ರಾಷ್ಟ್ರಮಟ್ಟದ ಅಬಕಾಸ್ ಸ್ಪರ್ಧೆಯ ಮೂರನೇ ಹಂತದಲ್ಲಿ ಷಣ್ಮುಖ ಭಟ್ ಕೆ. ಚಾಂಪ್ಯನ್‌ಶಿಪ್ ಪಡೆದಿರುತ್ತಾನೆ. ಪೆರ್ಲದ ಡಾ.ಶ್ಯಾಮ್ ಪ್ರಕಾಶ್ ಕಾಟಿಪಳ್ಳ ಹಾಗೂ ಸೌಜನ್ಯ ದಂಪತಿಗಳ ಪುತ್ರನಾಗಿರುವ ಈ ಪ್ರತಿಭಾ ಬಾಲಕ ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಮೂರನೇ ತರಗತಿಯ ವಿದ್ಯಾರ್ಥಿ. ಬದಿಯಡ್ಕ ಪದ್ಮಶ್ರೀ ಟುಟೋರಿಯಲ್ಸ್ ಸಂಸ್ಥೆಯ ಮಧುರ ಹೆಗಡೆ, ಅಶ್ವಿನಿ ಪಟ್ಟಾಜೆ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮಾ.ಷಣ್ಮುಖ ಕರಾಟೆ, ಯಕ್ಷಗಾನ, ಸಂಗೀತ ಕೀಬೋರ್ಡ್ ಮುಂತಾದ ಸಾಂಸ್ಕೃತಿಕ ಕಲಾ ಅಭ್ಯಾಸದಲ್ಲಿ ತೊಡಗಿದ್ದು ಶಾಲಾ ವಿದ್ಯಾಭ್ಯಾಸದಲ್ಲಿಯೂ ಮುಂಚೂಣಿಯಲ್ಲಿ ಮುನ್ನಡೆಯುತ್ತಿರುವ ಬಹುಮುಖ ಪ್ರತಿಭೆಯಾಗಿರುವನು.
ಷಣ್ಮುಖ ಭಟ್‌ಗೆ ಅಬಕಾಸ್ ಚಾಂಪ್ಯನ್‌ಶಿಪ್
0
ನವೆಂಬರ್ 13, 2019