ಬದಿಯಡ್ಕ: ಕ್ಯಾಂಪ್ಕೋ ಸಂಸ್ಥೆಯ ವತಿಯಿಂದ ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋದ ಚಿತ್ತ ಯೋಜನೆಯಡಿಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಸಂಸ್ಥೆಯ ಸದಸ್ಯ ಬೆಳೆಗಾರ ಕಾಟುಕುಕ್ಕೆಯ ಗಂಗಾಧರ ಕೆ. ಪಟ್ಲಮನೆ ಅವರಿಗೆ ಅವರ ಸ್ವಗೃಹದಲ್ಲಿ 50,000 ರೂಪಾಯಿಯ ಚೆಕ್‍ನ್ನು ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಬದಿಯಡ್ಕ ವಲಯದ ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಕಾಶ್ ಕುಮಾರ್ ಶೆಟ್ಟಿ, ಪೆರ್ಲ ಶಾಖಾ ವ್ಯವಸ್ಥಾಪಕ ಯದುನಂದನ್ ಎಂ. ಹಾಗೂ ಕೇಂದ್ರ ಕಚೇರಿ ಸಿಬ್ಬಂದಿ ಅನಂತ ಪದ್ಮನಾಭ, ಲೋಕೇಶ್ ಗೌಡ ಉಪಸ್ಥಿತರಿದ್ದರು.
ಕ್ಯಾಂಪ್ಕೋದಿಂದ ನೆರವು ಹಸ್ತಾಂತರ
0
ನವೆಂಬರ್ 15, 2019