HEALTH TIPS

ವೃತ್ತಿ ಪರಿಚಯ ಮೇಳ - ಕೃಷ್ಣ ಪ್ರಸಾದ್. ಕೆ ಗೆ ಎ ಗ್ರೇಡ್


      ಸಮರಸ ಚಿತ್ರ ಸುದ್ದಿ: ಬದಿಯಡ್ಕ: 2019 ನ. 4 ರಂದು ಕುನ್ನಂಕುಳಂನಲ್ಲಿ  ಜರಗಿದ ಕೇರಳ ರಾಜ್ಯ ಮಟ್ಟದ ವೃತ್ತಿ ಪರಿಚಯ ಮೇಳದ ಪ್ರೌಢಶಾಲಾ ವಿಭಾಗದ ಇಲೆಕ್ಟ್ರಿಕಲ್ ವಯರಿಂಗ್ ಸ್ಪರ್ಧೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ  ಕೃಷ್ಣಪ್ರಸಾದ್.ಕೆ ಭಾಗವಹಿಸಿ ಎ ಗ್ರೇಡ್ ಪಡೆದಿದ್ದಾನೆ. ಈತ ಎಡನಾಡು ಗ್ರಾಮದ ಕೇಚನಡಿ ನಿವಾಸಿ ಆನಂದ ಗಟ್ಟಿ.ಪಿ ಮತ್ತು ಪುಷ್ಪಾ.ಸಿ ಇವರ ಪುತ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries