ಸಮರಸ ಚಿತ್ರ ಸುದ್ದಿ ಬದಿಯಡ್ಕ: ಶೇಣಿ ಶ್ರೀ ಶಾರದಾಂಬ ಪ್ರೌಢ ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾಮಟ್ಟದ ಸಂಸ್ಕÈತೋತ್ಸವದಲ್ಲಿ ಹಿರಿಯ ಪ್ರಾಥಮಿಕ ಮತ್ತು ಹೈಸ್ಕೂಲ್ ವಿಭಾಗಗಳಲ್ಲಿ ತಲಾ ೮೬ ಅಂಕಗಳೊAದಿಗೆ ನೀರ್ಚಾಲಿನ ಮಹಾಜನ ಸಂಸ್ಕöÈತ ಕಾಲೇಜು ಹೈಸ್ಕೂಲಿನ ವಿದ್ಯಾರ್ಥಿಗಳು ಚಾಂಪಿಯನ್‌ಶಿಪ್ ಗಳಿಸಿರುತ್ತಾರೆ.ಮುಖ್ಯೋಪಾಧ್ಯಾಯ ವೆಂಕಟರಾಜ್ ಸಿ.ಎಚ್, ಶಿಕ್ಷಕರಾದ ನಂದಕುಮಾರ್ ಕೆ, ಅನ್ನಪೂರ್ಣ ಎಸ್, ಶ್ರೀದೇವಿ ಕೆ, ಶೈಲಜಾ ಬಿ. ವಿದ್ಯಾರ್ಥಿಗಳೊಂದಿಗೆ.
ಹಿರಿಯ ಪ್ರಾಥಮಿಕ, ಹೈಸ್ಕೂಲ್ ಸಂಸ್ಕೃತೋತ್ಸವದಲ್ಲಿ ನೀರ್ಚಾಲು ಶಾಲೆ ಚಾಂಪ್ಯನ್
0
ನವೆಂಬರ್ 07, 2019