ಮುಖಪುಟಜಾನಪದ ಕಲಾವಿದ ವಸಂತ ಬಾರಡ್ಕರಿಗೆ ಸನ್ಮಾನ ಜಾನಪದ ಕಲಾವಿದ ವಸಂತ ಬಾರಡ್ಕರಿಗೆ ಸನ್ಮಾನ 0 samarasasudhi ನವೆಂಬರ್ 26, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬಾರಡ್ಕದ ಮಂಜುನಾಥ ಕಲಾ ವೃಂದದ ಇತ್ತೀಚೆಗೆ ನಡೆದ ದಶಮಾನೋತ್ಸವದ ಸಂದರ್ಭದಲ್ಲಿ ಜಾನಪದ ಯುವ ಗಾಯಕ ವಸಂತ ಬಾರಡ್ಕ ಅವರನ್ನು ಸನ್ಮಾನಿಸಲಾಯಿತು. ಕಲಾವೃಂದದ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. ನವೀನ ಹಳೆಯದು