ಕುಂಬಳೆ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಆಶ್ರಯದಲ್ಲಿ ನ.೯ ಹಾಗೂ ೧೦ರಂದು ಕುಂಬಳೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಂತರ್ ರಾಜ್ಯ ಮೊಗೇರ ಟ್ರೋಫಿ ೨೦೧೯ ಕ್ರಿಕೆಟ್ ಪಂದ್ಯಾಟ ನಡೆಯಲಿರುವುದು.
೫ ಓವರ್‌ಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಿಗೆ ಪ್ರಥಮ, ದ್ವಿತೀಯ ನಗದು ಹಾಗೂ ಶಾಶ್ವತ ಫಲಕವನ್ನು ನೀಡಲಾಗುವುದು. ಉದ್ಘಾಟನಾ ಸಮಾರಂಭದಲ್ಲಿ ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಲಿರುವರು. ಪೊಲೀಸ್ ಅಧಿಕಾರಿ ರಾಜೀವನ್ ವಿ.ವಿ. ಉದ್ಘಾಟಿಸಲಿರುವರು. ಅಂಗಾರ ಅಜಕ್ಕೋಡು, ರಾಮಪ್ಪ ಮಂಜೇಶ್ವರ, ಶಂಕರ ಕನಕಪ್ಪಾಡಿ, ಹರಿರಾಮ ಕುಳೂರು, ರವಿ ಕನಕಪ್ಪಾಡಿ, ಗೋಪಾಲ ಡಿ.,ರವಿಕಾಂತ ಕೇಸರಿ ಕಡಾರು, ಸುಧಾಕರ ಬೆಳ್ಳಿಗೆ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.