ಮುಖಪುಟ ಕುಳೂರು ಶಾಂತಿನಗರದಲ್ಲಿ ವರ್ಷಾವಧಿ ಕೋಲ ಇಂದು ಹಾಗೂ ನಾಳೆ ಕುಳೂರು ಶಾಂತಿನಗರದಲ್ಲಿ ವರ್ಷಾವಧಿ ಕೋಲ ಇಂದು ಹಾಗೂ ನಾಳೆ 0 samarasasudhi ನವೆಂಬರ್ 04, 2019 ಮಂಜೇಶ್ವರ: ಕುಳೂರು ಶಾಂತಿನಗರದ ಶ್ರೀಗುಳಿಗ ಮತ್ತು ಕೊರಗ ತನಿಯ ದೈವಗಳ ಕ್ಷೇತ್ರದಲ್ಲಿ ನ.೫ ಹಾಗೂ ೬ ರಂದು ಶ್ರೀಗುಳಿಗ ಮತ್ತು ಕೊರಗ ತನಿಯ ದೈವಗಳ ವರ್ಷಾವಧಿ ಕೋಲ ನಡೆಯಲಿದೆ. ಶ್ರದ್ದಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವಗಳ ಪ್ರಸಾದ ಸ್ವೀಕರಿಸಬಹುದೆಂದು ಸಂಬAಧಪಟ್ಟವರು ವಿನಂತಿಸಿದ್ದಾರೆ. ನವೀನ ಹಳೆಯದು