ಮುಖಪುಟ ಪುಳ್ಕೂರಲ್ಲಿ ಮಾಯಿಪ್ಪಾಡಿ ಭಜನಾ ತಂಡದಿAದ ಭಜನಾ ಸಂಕೀರ್ತನೆ ಪುಳ್ಕೂರಲ್ಲಿ ಮಾಯಿಪ್ಪಾಡಿ ಭಜನಾ ತಂಡದಿAದ ಭಜನಾ ಸಂಕೀರ್ತನೆ 0 samarasasudhi ನವೆಂಬರ್ 09, 2019 ಕಾಸರಗೋಡು: ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ಅ. ೨೮ ರಿಂದ ನ. ೨೭ರ ವರೆಗೆ ಜರಗುವ ಕಾರ್ತಿಕ ಮಾಸಾಚರಣೆ ಮತ್ತು ಭಜನಾ ಸಂಕೀರ್ತನಾ ಸೇವೆಯ ಹನ್ನೊಂದನೇ ದಿನವಾದ ಗುರುವಾರ ಶ್ರೀ ಸನ್ನಿಧಿಯಲ್ಲಿ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ಮಾಯಿಪ್ಪಾಡಿ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ನವೀನ ಹಳೆಯದು