HEALTH TIPS

ಚಂಬಲ್ತಿಮಾರ್ ಕಾಂಕ್ರೀಟು ಕಾಲುದಾರಿ ಉದ್ಘಾಟನೆ

                 
        ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ೬ನೇ ವಾರ್ಡು ಚಂಬಲ್ತಿಮಾರ್-ಬಟ್ಟAಬಳ್ಳಿ-ಪೀಲಿತ್ತಡ್ಕ ದಾರಿಯಲ್ಲಿ ನಿರ್ಮಿಸಲಾದ ಕಾಂಕ್ರೀಟು ಕಾಲುದಾರಿಯನ್ನು ವಾರ್ಡು ಸದಸ್ಯ ವಿಶ್ವನಾಥ ಪ್ರಭು ಕರಿಂಬಿಲ ಮಂಗಳವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಪಂಚಾಯಿತಿ ಸದಸ್ಯ ಅವಿನಾಶ್ ವಿ. ರೈ, ಗ್ರಾಮಪಂಚಾಯಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕೆ. ಕಡಾರು, ನ್ಯಾಯವಾದಿ ಗಣೇಶ್, ಸಿ.ಕೆ.ಚಂದ್ರನ್ ಹಾಗೂ ನಾಗರಿಕರು ಪಾಲ್ಗೊಂಡಿದ್ದರು. ಸ್ಥಳದಾನಗೈದ ಅಧ್ಯಾಪಕ ರಾಜೇಶ್ ಚಂಬಲ್ತಿಮಾರ್ ಉಪಸ್ಥಿತರಿದ್ದರು. ೨ ಲಕ್ಷ ರೂ ವೆಚ್ಚದಲ್ಲಿ ಕಾಲುದಾರಿಯನ್ನು ನಿರ್ಮಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries