ಪೆರ್ಲ: ಕುಂಬಳೆ ಉಪಜಿಲ್ಲಾ ಮಟ್ಟದ ಕೇರಳ ನಟನಂ,ಮೋಹಿನಿಯಾಟ್ಟA ಹಾಗೂ ತಿರುವಾದಿರ ಸ್ಪರ್ಧೆಯಲ್ಲಿ ಎಗ್ರೇಡಿನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಶಿಫಾಲಿ ಎನ್.ಕೆ.ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ತರಗತಿಯ ವಿದ್ಯಾರ್ಥಿನಿಯಾದ ಈಕೆ ಕೇರಳ ಗ್ರಾಮೀಣ ಬ್ಯಾಂಕ್ ಪೆರ್ಲ ಶಾಖೆಯ ಉದ್ಯೋಗಿ ರವೀಂದ್ರ ಎನ್.ಕೆ-ಭವ್ಯಶ್ರೀ ದಂಪತಿಗಳ ಪುತ್ರಿಯಾಗಿದ್ದು ಕುಂಬಳೆಯ ನಾಟ್ಯ ವಿದ್ಯಾನಿಲಯದ ವಿದುಷಿ ವಿದ್ಯಾಲಕ್ಷ್ಮಿ ಅವರ ಶಿಷ್ಯೆ.
ಮೂರು ಸ್ಪರ್ಧೆಗಳಲ್ಲಿ ಪ್ರಥಮ ಎಗ್ರೇಡಿನೊಂದಿಗೆ ಶಿಫಾಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
0
ನವೆಂಬರ್ 09, 2019