ಸಮರಸ ಚಿತ್ರ ಸುದ್ದಿ: ಬದಿಯಡ್ಕ : ಇರಿಯಣ್ಣಿಯಲ್ಲಿ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಶಾಲಾಕಲೋತ್ಸವದಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಸಂಸ್ಕøತ ಗಾನಾಲಾಪನ ಸ್ಪರ್ಧೆಯಲ್ಲಿ ವಿದ್ಯಾಗಿರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ತಲ್ಪಣಾಜೆ ಎ ಶ್ರೇಣಿಯೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ಸಂಗೀತ ಗುರುಗಳಾದ ಗೀತಾ ಸಾರಡ್ಕ ಹಾಗೂ ಸ್ನೇಹ ಪೆರ್ಮುಖ ಅವರ ಶಿಷ್ಯೆಯಾದ ಈಕೆ ಬದಿಯಡ್ಕ ರಂಗಸಿರಿ ವೇದಿಕೆಯ ವಿದ್ಯಾರ್ಥಿನಿ, ತಲ್ಪನಾಜೆ ಶಿವಶಂಕರ-ಸುಧಾವಾಣಿ ಅಧ್ಯಾಪಕ ದಂಪತಿಗಳ ಸುಪುತ್ರಿ.
ಅನ್ವತಾ ತಲ್ಪಣಾಜೆ ಎ ಶ್ರೇಣಿ
0
ನವೆಂಬರ್ 17, 2019