ಮುಳ್ಳೇರಿಯ: ಉದ್ಯಮ ವಾಣಿಜ್ಯ ಇಲಾಖೆ, ಜಿಲ್ಲಾ ಉದ್ದಿಮೆ ಕೇಂದ್ರ ವತಿಯಿಂದ ಉದ್ದಿಮೆದಾರರಿಗಾಗಿ ನ.೮ರಂದು ಕಾರಡ್ಕ ಬ್ಲಾಕ್ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಒಂದು ದಿನದ ಉದ್ದಿಮೆ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ೧೦ ಕ್ಕೆ ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಓಮನಾ ರಾಮಚಂದ್ರನ್ ಕಾರ್ಯಕ್ರಮ ಉದ್ಘಾಟಿಸುವರು. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಕೆ.ಉಷಾ ಅಧ್ಯಕ್ಷತೆ ವಹಿಸುವರು. ಉದ್ದಿಮೆಗೆ ಪ್ರೇರಣೆ, ಸಾಧ್ಯತೆಗಳಿರುವ ಉದ್ದಿಮೆಗಳು, ವಿವಿಧ ಯೋಜನೆಗಳ ಕುರಿತು ಮಾಹಿತಿ, ಅಗತ್ಯವಿರುವ ಪರವಾನಗಿಗಳು ಇತ್ಯಾದಿ ವಿಷಯಗಳ ಬಗ್ಗೆ ಪರಿಣತರು ತರಗತಿ ನಡೆಸುವರು. ಪ್ರವೇಶಾತಿ ಉಚಿತವಾಗಿರುವುದು. ಆಸಕ್ತರು ತಮ್ಮ ಹೆಸರನ್ನು ದೂರವಾಣಿ ಸಂಖ್ಯೆ: ೯೯೪೭೨೪೮೬೬೨ ಕ್ಕೆ ಕರೆಮಾಡಿ ನೋಂದಣಿ ನಡೆಸಬಹುದು ಎಂದು ಸಂಬAಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿರುವರು.
ನ. ೮ರಂದು ಜಾಗೃತಿ ಕಾರ್ಯಕ್ರಮ
0
ನವೆಂಬರ್ 04, 2019