ಮುಳ್ಳೇರಿಯ: ಭಾರತದ ಪ್ರಥಮ ಪ್ರಧಾನ ಮಂತ್ರಿ, ಮಕ್ಕಳ ನೆಚ್ಚಿನ ಚಾಚಾ ಪಂಡಿತ್ ಜವಹರಲಾಲ್ ನೆಹರು ಅವರ ಜನ್ಮದಿನ, ಮಕ್ಕಳ ದಿನಾಚರಣೆಯನ್ನು ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.ಪ್ರಾರ್ಥನೆಹಾಗೂ ಪ್ರತಿಜ್ಞೆಯೊಂದಿಗೆ ಆರಂಭವಾದ ಶಾಲಾ ಅಸೆಂಬ್ಲಿಯನ್ನು ಕಿರಿಯ ಪ್ರಾಥಮಿಕ ವಿಭಾಗ ವಿದ್ಯಾರ್ಥಿಗಳು ಅತ್ಯುತ್ತಮ ರೀತಿಯಲ್ಲಿ ಶಾಲಾ ನಡೆಸಿಕೊಟ್ಟರು.ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ವಿದ್ಯಾರ್ಥಿಗಳಿಂದ ನಾನಾ ರೀತಿಯ ಚಟುವಟಿಕೆಗಳು ನಡೆದವು.ಕಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ 'ಮಲರ್ವಾಡಿ' ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.ಎಲ್ ಪಿ ವಿಭಾಗದ ಅಧ್ಯಾಪಕರು ನೇತೃತ್ವವಹಿಸಿದರು.
ಬೆಳ್ಳೂರು ಶಾಲೆಯಲ್ಲಿ ಮಕ್ಕಳ ದಿನಾಚರಣೆ; 'ಮಲರ್ವಾಡಿ' ಪತ್ರಿಕೆ ಬಿಡುಗಡೆ
0
ನವೆಂಬರ್ 16, 2019