HEALTH TIPS

ಕನ್ನಡದಲ್ಲಿ ಲೋಕಸೇವಾ ಆಯೋಗ ಪರೀಕ್ಷಾ ತರಬೇತಿ

         
      ಪೆರ್ಲ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕುಂಬಳೆ ಉಪಜಿಲ್ಲಾ ಘಟಕದ ಆಶ್ರಯದಲ್ಲಿ ನ. ೯ ಹಾಗೂ ೧೦ರಂದು ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ  ಲೋಕಸೇವಾ ಆಯೋಗದ ಪರೀಕ್ಷಾ ತರಬೇತಿ ನಡೆಯಲಿದೆ. ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜವಿಜ್ಞಾನ, ಮನಃಶ್ಶಾಸ್ತç ಎಂಬೀ ವಿಷಯಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಗತಿಗಳು ನಡೆಯಲಿವೆ. ಆಸಕ್ತರು ನ. ೯ ರಂದು ಬೆಳಿಗ್ಗೆ ೯ ಕ್ಕೆ ಹಾಜರಿರಬೇಕೆಂದು ಅಧ್ಯಾಪಕ ಸಂಘ ವಿನಂತಿಸಿದೆ. ಸಣ್ಣ ಮೊತ್ತದ ಶುಲ್ಕವನ್ನು ಕಾರ್ಯಕ್ರಮದ ಸುವ್ಯವಸ್ಥೆಗಾಗಿ ಸಂಗ್ರಹಿಸಲಾಗುವುದೆAದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗಾಗಿ ೭೨೫೯೮೪೬೨೬೬ ಅಥವಾ ೯೬೩೩೮೭೬೮೩೩ನ್ನು  ಸಂಪರ್ಕಿಸಬೇಕೆAದು ವಿನಂತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries