ಮುಳ್ಳೇರಿಯ: ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದ ಐಟಿ ಲ್ಯಾಬ್ ನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು. ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಉದ್ಘಾಟಿಸಿದರು. ಸಿಬ್ಬಂದಿ ಕಾರ್ಯದರ್ಶಿ ಮೋಹನನ್ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಎಸ್.ಐ.ಟಿ.ಸಿ ಅಧ್ಯಕ್ಷ ರಾಘವ, ಹಿರಿಯ ಪ್ರಾಥಮಿಕ ವಿಭಾಗದ ಶಾಲಾಭಿವೃದ್ದಿ ಸಮಿತಿ ಸಂಚಾಲಕಿ ಜಲಜಾಕ್ಷಿ ಶುಭ ಹಾರೈಸಿದರು. ಶಿಕ್ಷಕ ಸದಾಶಿವ ಶರ್ಮ ಸ್ವಾಗತಿಸಿ, ಅನಿಲ್ ಕುಮಾರ್ ವಂದಿಸಿದರು.
ಬೆಳ್ಳೂರು ಶಾಲೆಯಲ್ಲಿ ಐಟಿ ಲ್ಯಾಬ್ ಉದ್ಘಾಟನೆ
0
ನವೆಂಬರ್ 08, 2019