ಕಾಸರಗೋಡು: ಪುಟಾಣಿ ಮಕ್ಕಳು ಮುಗ್ದ ಮನಸ್ಸಿನವರೂ, ವಿದ್ವೇಷಿಗಳೂ ಆಗಿದ್ದು ಅವರಿಗಾಗಿ ಹಾಡುವುದು ಸಂತಸದ ಕ್ಷಣಗಳಾಗಿವೆ ಎಂದು ಕಲರ್ಸ್ ಚಾನೆಲ್‍ನ `ಕಾಮಿಡಿ ಶೋ'ದ ಪ್ರಸಿದ್ಧ ಗಾಯಕ ರತೀಶ್ ಕಂಡಡುಕ್ಕಮ್ ಅಭಿಪ್ರಾಯಪಟ್ಟರು.
ಚಿನ್ಮಯ ವಿದ್ಯಾಲಯದ ಸಾಹಿತ್ತಿಕ ಹಾಗು ಸಾಂಸ್ಕøತಿಕ ಕಲೋತ್ಸವಗಳ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಅವರು ಮಾತನಾಡಿದರು.
ಚಿನ್ಮಯ ವಿದ್ಯಾಲಯವನ್ನು ಸಂದರ್ಶಿಸಿದುದರಲ್ಲಿ ತನಗೆ ಅತೀಯ ಸಂತೋಷವಾಗಿದೆ ಎಂದರು. ಗಾನಮೇಳವನ್ನು ಆಯೋಜಿಸುವುದಲ್ಲದೆ ರೋಗ ಶಯ್ಯೆಯಲ್ಲಿರುವವರಿಗೆ ಹಾಡುವ ಮೂಲಕ ಸಾಂತ್ವನ ನೀಡುವುದು, ಆರ್ಥಿಕವಾಗಿ ನೆರವಾಗುವುದು ತನ್ನ ಹವ್ಯಾಸವೆಂದರಲ್ಲದೆ ಹಲವು ಅವಿಸ್ಮರಣೀಯ ಹಾಡುಗಳನ್ನು ಹಾಡಿ ಶ್ರೋತೃಗಳನ್ನು ರಂಚಿಸಿದರು.
ವಿದ್ಯಾಲಯದ ಪ್ರಾಂಶುಪಾಲ ಬಿ.ಪುಷ್ಪರಾಜ್ ಸ್ವಾಗತಿಸಿ, ವಿದ್ಯಾರ್ಥಿ ನಾಯಕಿ ಆಯಿಷತ್ ಹುದ ವಂದಿಸಿದರು.