ಮುಖಪುಟ ಕುಂಬ್ಡಾಜೆ ಮಂಡಲದಲ್ಲಿ ಪಥಸಂಚಲನ ಕುಂಬ್ಡಾಜೆ ಮಂಡಲದಲ್ಲಿ ಪಥಸಂಚಲನ 0 samarasasudhi ನವೆಂಬರ್ 04, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ವಿಜಯದಶಮಿ ಪ್ರಯುಕ್ತ ಆರೆಸ್ಸೆಸ್ ಕುಂಬ್ಡಾಜೆ ಮಂಡಲದಲ್ಲಿ ಭಾನುವಾರ ಪಥಸಂಚಲನ ನಡೆಯಿತು. ಮವ್ವಾರಿನಿಂದ ಆರಂಭಗೊOಡ ಪಥಸಂಚಲನವು ಮಾರ್ಪನಡ್ಕದಲ್ಲಿ ಸಂಪನ್ನವಾಯಿತು. ನೂರಾರು ಮಂದಿ ಸ್ವಯಂಸೇವಕರು ಪಾಲ್ಗೊಂಡಿದ್ದರು. ನವೀನ ಹಳೆಯದು