HEALTH TIPS

ತಮಿಳುನಾಡು ಸರ್ಕಾರದಿಂದ ಪೆÇಂಗಲ್ ಗೆ 1 ಸಾವಿರ ರೂ. ಹಾಗೂ 'ಗಿಫ್ಟ್ ಹ್ಯಾಂಪರ್'

 
     ಚೆನ್ನೆ: ತಮಿಳುನಾಡು ಸರ್ಕಾರ ರಾಜ್ಯದ ಬಡ ಜನತೆಗೆ ಭರ್ಜರಿ ಪೆÇಂಗಲ್ ಗಿಫ್ಟ್ ಘೋಷಿಸಿದ್ದು, ಪ್ರತಿ ಕುಟುಂಬಕ್ಕೆ 1 ಸಾವಿರ ರೂ. ನಗದು ಹಾಗೂ 'ಗಿಫ್ಟ್ ಹ್ಯಾಂಪರ್' ನೀಡುವುದಾಗಿ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಮಂಗಳವಾರ ಘೋಷಿಸಿದ್ದಾರೆ.
     ಕಳೆದ ವರ್ಷ ಸಹ ಪೆÇಂಗಲ್ ಉಡುಗೊರೆಯಾಗಿ ತಮಿಳುನಾಡು ಸರ್ಕಾರ ನಗದು ಹಾಗೂ ಗಿಫ್ಟ್ ಹ್ಯಾಂಪರ್ ನೀಡಿದ್ದನ್ನು ನೆನಪಿಸಿಕೊಂಡ ಸಿಎಂ, ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಲು ಈ ಬಾರಿಯೂ 1 ಸಾವಿರ ರೂ. ನಗದು ಹಾಗೂ ಗಿಫ್ಟ್ ಹ್ಯಾಂಪರ್ ನೀಡಲಾಗುತ್ತಿದೆ ಎಂದರು. 1 ಸಾವಿರ ರೂ. ನಗದಿನ ಜತೆಗೆ ಅಕ್ಕಿ, ಸಕ್ಕರೆ, ಗೋಡಂಬಿ, ಏಲಕ್ಕಿ ಹಾಗೂ ಕಬ್ಬನ್ನು ಒಳಗೊಂಡ ಗಿಫ್ಟ್ ಹ್ಯಾಂಪರ್ ಅನ್ನು ಪಡಿತರ ಕಾರ್ಡ್‍ದಾರರಿಗೆ ವಿತರಿಸಲಾಗುವುದು ಎಂದು ಸಿಎಂ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries