ಕಾಸರಗೋಡು: ಬೇಕಲ ರೆಸಾರ್ಟ್ ಡೆವೆಲಪ್‌ಮೆಂಟ್ ಕಾರ್ಪರೇಷನ್ (ಬಿ.ಆರ್.ಡಿ.ಸಿ.) ಜಾರಿಗೊಳಿಸಿರುವ `ಸ್ಮೆ÷Êಲ್' (ಸ್ಮಾಲ್ ಆ್ಯಂಡ್ ಮೀಡಿಯಂ ಇಂಡಸ್ಟ್ರೀಸ್ ಲೆವರೇಜಿಂಗ್ ಎಕ್ಸ್ಪೀರಿಯನ್ಸಿಯನ್ಸ್ ಟೂರಿಸಂ) ಯೋಜನೆ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಸಂಬAಧ ಉದ್ದಿಮೆಗಳನ್ನು ಆರಂಭಿಸುವಲ್ಲಿ ಆಸಕ್ತರಿಗಾಗಿ ಕಾರ್ಯಾಗಾರ ನ.೨೬ರಂದು ಕಣ್ಣೂರಿನಲ್ಲಿ ನಡೆಯಲಿದೆ. ಪ್ರವಾಸೋದ್ಯಮ ಸಚಿವ ಕಡಕಂ ಪಳ್ಳಿ ಸುರೇಂದ್ರನ್ ಉದ್ಘಾಟಿಸುವರು.
`ಸ್ಮೆ÷Êಲ್' ಎಂಬುದು ಕಿರು-ಮಧ್ಯಮ ಪ್ರವಾಸೋದ್ಯಮ ಸಂಬAಧ ಉದ್ದಿಮೆದಾರರಿಗಾಗಿ ಬಿ.ಆರ್.ಡಿ.ಸಿ. ಜಾರಿಗೊಳಿಸಿರುವ ಯೋಜನೆಯಾಗಿದೆ. ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲೋ, ಕಲ್ಲಿಕೋಟೆ ಜಿಲ್ಲೆಯ ವಡಗರ ತಾಲೂಕಿನಲ್ಲೋ, ಹೋಂ ಸ್ಟೇ, ಸರ್ವೀಸ್‌ಡ್ ವಿಲ್ಲ, ಆಯುರ್ವೇದ ಸೆಂಟರ್, ಸ್ಥಳೀಯ ಕಲೆ, ಯೋಗ, ಕಳರಿಪಯಟ್ ಸೆಂಟರ್ ಇತ್ಯಾದಿ ಉದ್ದಿಮೆಗಳನ್ನು ಆರಂಭಿಸಬಹುದಾಗಿದೆ.
ನೋರ್ತ್ ಮಲಬಾರ್ ಚೇಂಬರ್ ಆಫ್ ಕಾಮರ್ಸ್ನ ಸಹಕಾರದೊಂದಿಗೆ ಕಣ್ಣೂರು ಚೇಂಬರ್ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ. ಪರಿಣತರು ತರಗತಿ ನಡೆಸುವರು. ಅಗತ್ಯವಿದ್ದವರಿಗೆ ಹೆಚ್ಚುವರಿ ತಾಂತ್ರಿಕ ಸಲಹೆ, ಮಾರ್ಗದರ್ಶನ ನೀಡಲಾಗುವುದು. ಮಹಿಳೆಯರ ಸಹಿತ ಕುಟುಂಬದ ಎಲ್ಲ ಸದಸ್ಯರೂ ಭಾಗವಹಿಸಬಹುದು. ೯೩ ಮಂದಿ ನಡೆಸುವ ೫೦ ಸ್ಮೆ÷Êಲ್ ಉದ್ದಿಮೆಗಳು ಮಲಬಾರ್ ಪ್ರದೇಶದಲ್ಲಿ ಚಟುವಟಿಕೆ ನಡೆಸುತ್ತಿವೆ. ಇವರಲ್ಲಿ ಶೇ.೨೮ ಮಂದಿ ಮಹಿಳೆಯರು. ಕುಟುಂಬದ ಎಲ್ಲ ಸದಸ್ಯರೂ ಈ ಉದ್ದಿಮೆಯಲ್ಲಿ ಭಾಗಿಗಳಾಗಬಹುದು. ಬಹುತೇಕ ಉದ್ದಮೆಗಳಲ್ಲಿ ಮದ್ಯದ ಬಳಕೆಯಿಲ್ಲ. ಆಸಕ್ತರು ಎಂಬ ವೆಬ್‌ಸೈಟ್‌ನಲ್ಲಿ ಮುಂಗಡವಾಗಿ ಹೆಸರು ನೋಂದಣಿನಡೆಸಬೇಕು.