ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಜೀವನಿ ಸೆಂಟರ್ ಫಾರ್ ವೆಲ್ ಬೀಯಿಂಗ್ ಯೋಜನೆಯ ಅಂಗವಾಗಿರುವ ಸೈಕಾಲಜಿ ಅಪ್ರೆಂಟೀಸ್‍ನ ಹುದ್ದೆ ಬರಿದಾಗಿದೆ. ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ, ಕ್ಲಿನಿಕಲ್ ಸೈಕಾಲಜಿ ಅರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು. ಈ ಸಂಬಂಧ ಸಂದರ್ಶ ಡಿ.11ರಂದು ಬೆಳಿಗ್ಗೆ 11 ಕ್ಕೆ ಕಾಲೇಜಿನಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 04998272670 ಸಂಪರ್ಕಿಸಬಹುದಾಗಿದೆ.
ಡಿ.11ರಂದು ಸಂದರ್ಶನ
0
ಡಿಸೆಂಬರ್ 05, 2019