ಮಂಜೇಶ್ವರ: ವರ್ಕಾಡಿ ಗ್ರಾಮಪಂಚಾಯತಿಯಲ್ಲಿ ಸಮಾಜ ಸುರಕ್ಷೆ ಪಿಂಚಣಿ ಮಸ್ಟರಿಂಗ್ ಸಂಬಂಧ ಪಂಚಾಯತಿಯ ವಿವಿಧ ಪ್ರದೇಶಗಳಲ್ಲಿ ಡಿ.14 ವರೆಗೆ ಮಸ್ಟರಿಂಗ್ ಶಿಬಿರ ನಡೆಯಲಿದೆ.
ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತಿಯಲ್ಲಿ ಸಮಾಜ ಸುರಕ್ಷೆ ಪಿಂಚಣಿ ಮಸ್ಟರಿಂಗ್ ಸಂಬಂಧ ಪಂಚಾಯತಿಯ ವಿವಿಧ ಪ್ರದೇಶಗಳಲ್ಲಿ ಡಿ.10 ವರೆಗೆ ಮಸ್ಟರಿಂಗ್ ಶಿಬಿರ ನಡೆಯಲಿದೆ ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.