HEALTH TIPS

ಡಿ.14 ರಂದು ಪರಕ್ಕಿಲದಲ್ಲಿ ಅಯ್ಯಪ್ಪ ಭಜನಾ ಉತ್ಸವ


          ಮಧೂರು: ಮಧೂರು ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದಲ್ಲಿ ಡಿ.14 ಶನಿವಾರದಂದು ಶ್ರೀ ಅಯ್ಯಪ್ಪ ಭಜನಾ ಉತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
        ಬೆಳಗ್ಗೆ 5 ಕ್ಕೆ ಶರಣು ಹೇಳುವುದು, 6 ಕ್ಕೆ ಗಣಪತಿ ಹೋಮ, 8 ಕ್ಕೆ ಮಹಾಪೂಜೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1 ಕ್ಕೆ ಅಯ್ಯಪ್ಪ ಭಿಕ್ಷೆ, ಸಂಜೆ 6 ಕ್ಕೆ ದೀಪ ಪ್ರತಿಷ್ಠೆ, ಭಜನೆ ಪ್ರಾರಂಭ, ರಾತ್ರಿ 9 ಕ್ಕೆ ಮಂಗಳಾರತಿ, ದೀಪ ವಿಸರ್ಜನೆ ನಡೆಯಲಿದೆ.
        ಬೆಳಗ್ಗೆ 9 ರಿಂದ ಮಧೂರು ಶ್ರೀ ಬೊಡ್ಡಜ್ಜ ಯಕ್ಷಭಾರತೀ ಕಲಾ ಸಂಘದವರಿಂದ `ಶ್ರೀ ದೇವಿ ಮಹಾತ್ಮೆ ' ಎಂಬ ಯಕ್ಷಗಾನ ತಾಳಮದ್ದಳೆ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries