HEALTH TIPS

17ರಿಂದ ಕ್ರೀಡಾ ದಕ್ಷತೆ ಪರೀಕ್ಷೆ

 
     ಕಾಸರಗೋಡು: ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಬೀಟ್ ಆಫೀಸರ್ (ಕ್ಯಾಟಗರಿ ನಂಬ್ರ 582/17) ಹುದ್ದೆಯ ಶಾರ್ಟ್ ಲಿಸ್ಟ್‍ನಲ್ಲಿ ಸೇರಿದ ಎಂಡ್ಯೂರಲ್ ಟೆಸ್ಟ್ ತೇರ್ಗಡೆಹೊಂದಿರುವವರಿಗೆ ದೈಹಿಕ ಅಳತೆ ಮಾಪನ, ಕ್ರೀಡಾ ದಕ್ಷvಪರೀಕ್ಷೆ ಡಿ.17 ಮತ್ತು 18ರಂದುಕಾಸರಗೋಡು ಎ.ಆರ್.ಕ್ಯಾಂಪ್ ಪೆÇಲೀಸ್ ಮೈದಾನದಲ್ಲಿ ನಡೆಯಲಿದೆ. ಈ ಬಗ್ಗೆ ಮಾಹಿತಿಗೆ ದೂರವಾಣಿ ಸಂಖ್ಯೆ: 04994-230102 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries