ಕಾಸರಗೋಡು: 'ಸಾಗಿ' ಯೋಜನೆ ಸಂಬಂಧ ಜಿಲ್ಲಾ ಮಟ್ಟದ ಸಿಬ್ಬಂದಿಯ ಪ್ರಥಮ ಸಭೆ ಡಿ.17ರಂದು ಬೆಳಿಗ್ಗೆ ಕುಂಬ್ಡಾಜೆ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ. ಸಾಂಸದ್ ಆದರ್ಶ್ ಗ್ರಾಮ ಯೋಜನೆ(ಎಸ್‍ಎಜಿವೈ-ಸಾಗಿ) ಯ ಪಂಚಾಯಿತಿ ಎಂಬುದಾಗಿ ಕುಂಬ್ಡಾಜೆ ಗ್ರಾಮ ಪಂಚಾಯಿತಿಯನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರು ಆಯ್ಕೆ ಮಾಡಿದ್ದು, ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಈ ಯೋಜನೆಯ ನಿರ್ವಹಣೆ ಸಂಬಂಧ ಸಭೆ ಆಯೋಜಿಸಲಾಗಿದೆ.
ಸಂಸದರ ಆದರ್ಶ ಗ್ರಾಮ-17ರಂದು ಸಭೆ
0
ಡಿಸೆಂಬರ್ 10, 2019