ಪೆರ್ಲ:ಎಣ್ಮಕಜೆ ಗ್ರಾ.ಪಂ. ವಿಧವಾ ವೇತನ ಪಡೆಯುತ್ತಿರುವ ಫಲಾನುಭವಿಗಳು ಮರು ವಿವಾಹ ನಡೆದಿಲ್ಲ ಎಂಬುದಾಗಿ ಹಾಗೂ 50ರ ಮೇಲ್ಪಟ್ಟ ಅವಿವಾಹಿತ ಮಹಿಳೆಯರು ವಿವಾಹಿತರಾಗಿಲ್ಲ ಎಂದು ಗ್ರಾಮಾಧಿಕಾರಿ ಅಥವಾ ಗಜೆಟೆಡ್ ಅಧಿಕಾರಿಗಳ ದೃಢೀಕರಣ ಪತ್ರದೊಂದಿಗೆ ಡಿ 20ರ ಮುಂಚಿತ ಗ್ರಾಮ ಪಂಚಾಯಿತಿ ಕಚೇರಿಗೆ ಸಲ್ಲಿಸುವಂತೆ ಗ್ರಾಮ ಪಂಚಾಯಿತಿ ಪ್ರಕಟಣೆ ತಿಳಿಸಿದೆ.
ಡಿ.20ರ ಮುಂಚಿತ ದೃಢೀಕರಣ ಪತ್ರ ಸಲ್ಲಿಸಲು ಸೂಚನೆ
0
ಡಿಸೆಂಬರ್ 14, 2019