ಕಾಸರಗೋಡು: ಜಿಲ್ಲಾ ಉದ್ಯೋಗ ಶೀಲತಾ ಕೇಂದ್ರದಲ್ಲಿ ಡಿ.31ರಂದು ಬೆಳಗ್ಗೆ 10 ಗಂಟೆಗೆ ಖಾಸಗಿ ವಲಯಗಳ ವಿವಿಧ ಹುದ್ದೆಗಳಿಗೆ ಸಂಬಂ„ಸಿ ಸಂದರ್ಶನ ನಡೆಯಲಿದೆ. ಶೋ ರೂಂ ಎಕ್ಸಿಕ್ಯೂಟಿವ್( ಮೂರು ಹುದ್ದೆ-ಮಹಿಳೆಯರು), ಟೆಲಿ ಕಾಲರ್(ಎರಡು ಹುದ್ದೆಗಳು-ಮಹಿಳೆಯರು), ಸೇಲ್ಸ್ ಎಕ್ಸಿಕ್ಯೂಟಿವ್(8 ಹುದ್ದೆಗಳು-ಪುರುಷರು), ಡೆಲಿವರಿ ಕೋರ್ಡಿನೇಟರ್ ಎಂಬ ಹುದ್ದೆಗಳಿಗಾಗಿ ಸಂದರ್ಶನ ನಡೆಯಲಿದೆ. 12ನೇ ತರಗತಿ ಯಾ ಪದವೀಧರರು ಭಾಗವಹಿಸಬಹುದು. ದೂರವಾಣಿ ಸಂಖ್ಯೆ: 9207155700, 04994-297470.
ಡಿ.31ರಂದು ಸಂದರ್ಶನ
0
ಡಿಸೆಂಬರ್ 28, 2019