HEALTH TIPS

ಡಿ.8 : ಕುಲಾಲ ಸುಧಾರಕ ಸಂಘದ ಮೀಂಜ ಶಾಖೆ ಮಾಸಿಕ ಸಭೆ

 
    ಮಂಜೇಶ್ವರ: ಕುಲಾಲ ಸುಧಾರಕ ಸಂಘದ ಮೀಂಜ ಶಾಖೆ, ಮಹಿಳಾ ಘಟಕ ಹಾಗು ವಿದ್ಯಾರ್ಥಿ ವೇದಿಕೆಯ ಸಂಯುಕ್ತ ಮಾಸಿಕ ಸಭೆಯು ಡಿ.8 ರಂದು ಸಂಜೆ 5 ಕ್ಕೆ ಮೀಯಪದವಿನ ಎಂ.ಐ.ಎಂ. ಕಟ್ಟಡದಲ್ಲಿರುವ ಸಂಘದ ಕಚೇರಿಯಲ್ಲಿ ಜರಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪದಾಧಿಕಾರಿಗಳು ಹಾಗು ಸದಸ್ಯರು ಭಾಗವಹಿಸುವಂತೆ ಸಂಘಟಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries