ಮುಖಪುಟಜನಮನಸೂರೆಗೊಂಡ ಕುಣಿತ ಭಜನೆ ಜನಮನಸೂರೆಗೊಂಡ ಕುಣಿತ ಭಜನೆ 0 samarasasudhi ಡಿಸೆಂಬರ್ 14, 2019 ಸಮರಸ ಚಿತ್ರ ಸುದ್ದಿ: ಕುಂಬಳೆ: ನಾಯ್ಕಾಪು ಶ್ರೀಶಾಸ್ತಾರ ದೇವರ ಸನ್ನಿಧಿಯಲ್ಲಿ ನಡೆಯುತ್ತಿರುವ ಭಜನಾ ಸಪ್ತಾಹದಲ್ಲಿ ನಾರಾಯಣಮಂಗಲ ಶ್ರೀಮಹಾವಿಷ್ಣು ಮಹಿಳಾ ಭಜನ ಸಂಘದವರು ಕುಣಿತ ಭಜನೆಯನ್ನು ನಡೆಸಿದರು. ಕುಣಿತ ಭಜನೆಯು ಭಕ್ತ ಮನಸೂರೆಗೊಂಡಿತು. ಭಕ್ತರೂ ತಾಳಹಾಕಿ ಕುಣಿದು ಹರಿನಾಮ ಸ್ಮರಣೆಗೆ ಸಾಕ್ಷಿಯಾದರು. ನವೀನ ಹಳೆಯದು