ತಿರುಮಲ: ಮುಂಬೈನ ಬಾಂದ್ರಾ, ಜಮ್ಮು ಮತ್ತು ವಾರಣಾಸಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಮತ್ತು ಮಾಹಿತಿ ಕೇಂದ್ರ ಸ್ಥಾಪಿಸಲು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದಕ್ಕಾಗಿ 30 ಕೊ?ಟಿ ರೂ. ಒದಗಿಸುವುದಕ್ಕೆ ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. ಅಲ್ಲದೆ, ಜಮ್ಮು ಸರ್ಕಾರ ಕೂಡ ಶ್ರಿ? ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿವಿuಟಿಜeಜಿiಟಿeರ್ಜಸುವುದಕ್ಕೆ ಭೂಮಿ ನೀಡಲು ಮುಂದೆ ಬಂದಿದೆ. ಉತ್ತರಪ್ರದೇಶ ಸರ್ಕಾರವೂ ಆ ರಾಜ್ಯದಲ್ಲಿ ತಿಮ್ಮಪ್ಪನ ದೇವಸ್ಥಾನ ನಿರ್ಮಿಸುವಂತೆ ಟಿಟಿಡಿಗೆ ಮನವಿ ಮಾಡಿದೆ ಎಂದು ಸುಬ್ಬಾರೆಡ್ಡಿ ತಿಳಿಸಿದ್ದಾರೆ.