ಮುಖಪುಟ ಟೋಲ್ ವಿನಾಯಿತಿಗೆ ಆಗ್ರಹಿಸಿ ಸಂಸದ ಕಟೀಲರಿಗೆ ಮನವಿ ಟೋಲ್ ವಿನಾಯಿತಿಗೆ ಆಗ್ರಹಿಸಿ ಸಂಸದ ಕಟೀಲರಿಗೆ ಮನವಿ 0 samarasasudhi ಡಿಸೆಂಬರ್ 14, 2019 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ತಲಪಾಡಿ ಟೋಲ್ ನಲ್ಲಿ ಸ್ಥಳೀಯರಿಗಿದ್ದ ವಿನಾಯಿತಿ ಯತಾಸ್ಥಿತಿ ಮುಂದುವರಿಸುವಂತೆ ಆಗ್ರಹಿಸಿ ಮಂಜೇಶ್ವರ ಸರ್ವ ಪಕ್ಷ ಮುಖಂಡರು ಹಾಗೂ ಮಂಜೇಶ್ವರ ಪ್ರೆಸ್ ಕ್ಲಬ್ ಪ್ರತಿನಿಧಿಗಳು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಇವರನ್ನು ಭೇಟಿ ನೀಡಿ ಮನವಿ ನೀಡಿದರು. ನವೀನ ಹಳೆಯದು