ಕಾಸರಗೋಡು: ವಿಶೇಷ ಚೇತನರ ದಿನಾಚರಣೆ ಇಂದು(ಡಿ.3) ಚೆಂಗಳ ಮಾರ್ತೋಮಾ ಕಿವುಡರ-ಮೂಕರ ವಿದ್ಯಾಲಯದಲ್ಲಿ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ನಡೆಯುವ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಧ್ವಜಾರೋಹಣ ಮಾಡುವರು. ನಂತರ ವಿವಿಧ ಕಲಾ ಸ್ಪರ್ಧೆ ಗಳು ನಡೆಯಲಿವೆ. ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಮಭವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಗಾಟಿಸುವರು. ಶಾಸಕ ಕೆ.ಕುಂuಟಿಜeಜಿiಟಿeಜರಾಮನ್ ಅಧ್ಯಕ್ಷತೆ ವಹಿಸುವರು. ಶಾಸಕ ಎಂ.ಸಿ.ಕಮರುದ್ದೀನ್ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ವಿಜೇತರಿಗೆ ಬಹುಮನ ವಿತರಿಸುವರು.
ಇಂದು ವಿಶೇಷ ಚೇತನರ ದಿನಾಚರಣೆ
0
ಡಿಸೆಂಬರ್ 03, 2019